ಎ ಐ ಸಿ ಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನ ಪಾಪ ಪಾಂಡು ಎಂದು ಕರೆದ ಎಚ್ ಡಿ ಕೆ | Oneindia Kannada

2018-04-04 529

Former chief minister H.D. Kumaraswamy Flee congress president Rahul Gandhi as "Paapa Pandu". Rahul was playing mobile game while serious discussions were going on in Loksabha, Kumaraswamy said. Kumaraswamy was campaigning for BSP candidate N. Mahesh in Kollegal.


ಲೋಕಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದರೆ ಅತ್ತ ಮೊಬೈಲ್ ಹಿಡಿದು ಪಾಪಾ ಪಾಂಡುವಿನಂತೆ ಗೇಮ್‌ ಆಡುತ್ತಿದ್ದ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದರು.

Videos similaires